ಕರ್ನಾಟಕ ಲೋಕಸಭಾ ಚುನಾವಣೆ, ೨೦೧೪
ಗೋಚರ
2014ರ ಲೋಕಸಭಾ ಚುನಾವಣೆ
[ಬದಲಾಯಿಸಿ]- 18-4-2014 ಮತದಾನ 17-4-2014ಶೇ ಮತದಾನ
ಕರ್ನಾಟಕ 19-4-2014
- ಒಟ್ಟು ಮತದಾರರು; 4,61,71, 126
- ಪುರುಷರು - 235,55883;
- ಮಹಿಳೆಯರು - 2,26,12,886
- ಇತರೆ - 3,957;
2018 ರ ಲೋಕಸಭಾ ಉಪಚುನಾವಣೆ
[ಬದಲಾಯಿಸಿ]- ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 3,2018 ರಂದು ನಡೆಸುವುದಾಗಿ 06 ಅಕ್ಟೋಬರ್ 2018ರಂದು ಚುನಾವಣಾ ಆಯೋಗ ತಿಳಿಸಿತು. ಸೂಚನೆಯ ಘೋಷಣೆ- 9-10-2018; ನಾಮನಿರ್ದೇಶನಕ್ಕೆ ಕೊನೆಯ ದಿನ 16-10-2018; ವಾಪಸಾತಿಗೆ ಕೊನೆಯ ದಿನ 20-10-2018;ಎಣಿಕೆ,6-11-2018ರಂದು.
- ಲೋಕಸಭೆ ಕ್ಷೇತ್ರಗಳು:
- ಶಿವಮೊಗ್ಗ :(ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ),
- ಬಳ್ಳಾರಿ (ಶ್ರೀರಾಮುಲು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
- ಮಂಡ್ಯ (ಜಾತ್ಯತೀತ ಜನತಾದಳದ ಸಿ.ಎಸ್.ಪುಟ್ಟರಾಜು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
ಸದಸ್ಯರ ಪಟ್ಟಿ
[ಬದಲಾಯಿಸಿ]ನೋಡಿ
[ಬದಲಾಯಿಸಿ]- ಕರ್ನಾಟಕ ಲೋಕಸಭಾ ಚುನಾವಣೆ, ೨೦೦೯
- ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ
- ಕರ್ನಾಟಕದ ೨೦೦೯-೨೦೧೪ ಲೋಕಸಭಾ ಸದಸ್ಯರು
- ಭಾರತದ ಮುಖ್ಯಮಂತ್ರಿಗಳು
- ಭಾರತ
- ಭಾರತೀಯ ಜನತಾಪಕ್ಷ
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಲೋಕಸಭೆ
ಆಧಾರ
[ಬದಲಾಯಿಸಿ]- ೧.ಚುನಾವಣೆ ಆಯೋಗ;
- ೨.ಸುದ್ದಿ ಮಾದ್ಯಮ